ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಗ್ಗೆ ಜನರ ಪ್ರತಿಕ್ರಿಯೆ | Oneindia Kannada

2018-05-22 122

Congress - JDS Coalition Government will come into existence. Finally H D Kumaraswamy became CM & for this even JDS is happy. H D Kumaraswamy was also waiting for this opportunity. But what Karnataka people says about this.

ಕಾಂಗ್ರೆಸ್- ಜೆಡಿಎಸ್ ದೋಸ್ತಿ ಸರಕಾರ ಇನ್ನೇನು ಅಸ್ತಿತ್ವಕ್ಕೆ ಬರಲಿದೆ. ಅಂತೂ ಕುಮಾರಸ್ವಾಮಿ ಮುಖ್ಯಮಂತ್ರಿ ಆದರಲ್ಲಾ ಅನ್ನೋ ಸಮಾಧಾನ- ಸಂತೃಪ್ತಿ ಜೆಡಿಎಸ್ ನಲ್ಲಿ ಕಾಣುತ್ತಿದೆ. ಇಂಥದ್ದೊಂದು ಅವಕಾಶ ಸಿಕ್ಕರೆ ಸಾಕು, ಪಕ್ಷಕ್ಕೆ ಮರು ಜೀವ ನೀಡಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಕುಮಾರಸ್ವಾಮಿಯವರು ಕೂಡ ಹೊಸ ಹುಮ್ಮಸ್ಸಿನಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇದರ ಬಗ್ಗೆ ಕರ್ನಾಟಕದ ಜನತೆ ಹೇಳೋದೇನು ಅಂತ ನೀವೇ ಕೇಳಿ